- ಮಧ್ವಸಿದ್ಧಾಂತ ಮತ್ತು ವೈದಿಕಧರ್ಮಪ್ರಚಾರ ಮತ್ತು ಸಾಮಾಜಿಕ ಅಭ್ಯುನ್ನತಿ ಸಾಧಿಸುವುದು.
- ಕೀರ್ತನ, ಪುರಾಣ, ಪ್ರವಚನ, ಉಪನ್ಯಾಸದ ಮಾಧ್ಯಮದ ಮೂಲಕ ಸಿದ್ಧಾಂತ ಪ್ರಚಾರ, ಪ್ರಚಾರಕರನ್ನು ನೇಮಿಸುವುದು.
- ಮಂಡಲದ ಶಾಖೆಗಳನ್ನು ತೆರೆಯುವುದು, ಗುರುಕುಲಗಳ ಸ್ಥಾಪನೆ, ವೇದ, ಆಗಮ, ಪೌರೋಹಿತ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತರಿಗೆ ಸಹಕಾರ ನೀಡುವುದು.
- ಧರ್ಮೋಪನಯನ, ವಿವಾಹ ಇತ್ಯಾದಿಗಳಿಗೆ ಆರ್ಥಿಕ ನೆರವು ನೀಡುವುದು.
- ವಿದ್ಯಾರ್ಥಿವೇತನ, ಸಮ್ಮೇಳನಗಳ ಆಯೋಜನೆ, ಗೋಶಾಲೆ ನಿರ್ಮಾಣ, ಸ್ಥಿರ-ಚರಾಸ್ತಿ ಕೊಳ್ಳುವುದು, ಮಾರುವುದು ಇತ್ಯಾದಿ.
eBooks · Article 3 of 9
ಅಖಿಲ ಭಾರತ ಮಾಧ್ವ ಮಹಾಮಂಡಲದ ಪ್ರಮುಖ ಕಾರ್ಯ ಚಟುವಟಿಕೆಗಳು
The main activities of the Maha Mandala. Compiled by Sri Shreepada M. Singanamalli, General Secretary of ABMMM.
